Surprise Me!

ಬೆಳೆ ಕಳೆದುಕೊಂಡ ಅನ್ನದಾತರಿಗೆ ನೋಟಿಸ್ ಶಾಕ್..! | Ballari | Farmers

2022-05-23 2 Dailymotion

ಬಳ್ಳಾರಿ ಹಾಗು ವಿಜಯನಗರ ಜಿಲ್ಲೆಯ ರೈತರಿಗೆ ಅಕಾಲಿಕ ಮಳೆಯ ನಡುವೆ ಮತ್ತೊಂದು ಶಾಕ್ ಎದುರಾಗಿದೆ. ಮಳೆ ಗಾಳಿಗೆ ಬೆಳೆ ಕಳೆದುಕೊಂಡು ಗೋಳಾಡುತ್ತಿರುವ ರೈತರಿಗೆ ಬೆಳೆ ಸಾಲ ಮರುಪಾವತಿಗೆ ನೋಟಿಸ್ ನೀಡಿದ್ದಾರೆ. ಬೆಳೆ ಸಾಲ ಮರುಪಾವತಿ ಮಾಡದಿದ್ದರೆ ಜಮೀನು ಹರಾಜು ಹಾಕುವ ಮೌಖಿಕ ನೋಟಿಸ್‍ಅನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳು ಜಾರಿ ಮಾಡಿವೆ. ಇತ್ತ ಬೆಳೆಯೂ ಇಲ್ಲದೇ.. ಬೆಳೆ ಸಾಲ ತೀರಿಸಲು ದುಡ್ಡು ಇಲ್ಲದೇ ರೈತರು ಪರದಾಡುವಂತಾಗಿದೆ. ಈ ಬಗ್ಗೆ ಒಂದು ವರದಿ

#PublicTV #Ballari